ಸುದ್ದಿ ಸಂಕ್ಷಿಪ್ತ

ಡಿ.24ರಿಂದ ಕ್ರಿಕೆಟ್ ಪಂದ್ಯಾವಳಿ

ಮೈಸೂರು,ಡಿ.22 : ದಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮೈಸೂರು ವಲಯ ವತಿಯಿಂದ ಬಿಸಿಸಿಐ ಯು-19 ಕೋಚ್ ಬೆಹರ್ ಟ್ರೋಪಿ-2018 ಅನ್ನು ಡಿ.24 ಮತ್ತು 27ರಂದು ಎಸ್ ಡಿ ಎನ್ ಆರ್ ಡಬ್ಲ್ಯು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕ ಮತ್ತು ಬಂಗಾಳದ ನಡುವೆ ಪಂದ್ಯಾವಳಿಗಳು ನಡೆಯಲಿವೆ. (ಕೆ.ಎಂ.ಆರ್)

Leave a Reply

comments

Related Articles

error: