ಸುದ್ದಿ ಸಂಕ್ಷಿಪ್ತ

ಡಿ.23 ರಂದು ದುರ್ಯೋಧನ ನಾಟಕ ಪ್ರದರ್ಶನ

ಮೈಸೂರು,ಡಿ.22-ಅದ್ಯಮ ರಂಗಶಾಲೆಯ ಸಹಯೋಗಗೊಂದಿಗೆ ಸಮುರಾತ್ ರಂಗತಂಡ ಡಿ.23 ರಂದು ಸಂಜೆ 6.30ಕ್ಕೆ ಜಯಲಕ್ಷ್ಮೀಪುರಂನಲ್ಲಿರು ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ವಿವೇಕಾನಂದ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಶ್ರೀ ಕುವೆಂಪು ರಂಗಮಂದಿರದಲ್ಲಿ ದುರ್ಯೋಧನ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ದತ್ತೇಶ್ ನಿರ್ದೇಶಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: