ಸುದ್ದಿ ಸಂಕ್ಷಿಪ್ತ

ಡಿ.23 ರಂದು ನೇಗಿಲ ಯೋಗಿಗೆ ನಮನ

ಮೈಸೂರು,ಡಿ.22-ರಾಷ್ಟ್ರೀಯ ರೈತ ದಿನಾಚರಣೆಯ ಪ್ರಯುಕ್ತ ನಮೋ ಭಾರತ ಸಂಘಟನೆಯ ವತಿಯಿಂದ ಡಿ.23 ರಂದು ಬೆಳಿಗ್ಗೆ 10.45ಕ್ಕೆ ಗನ್ ಗೌಸ್ ಮುಂಭಾಗವಿರುವ ಕುವೆಂಪು ಪುತ್ಥಳೀಯ ಬಳಿ ನೇಗಿಲ ಯೋಗಿಗೆ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಪ್ರಗತಿಪರ ಹಾಗೂ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. (ಎಂ.ಎನ್)

Leave a Reply

comments

Related Articles

error: