ಸುದ್ದಿ ಸಂಕ್ಷಿಪ್ತ

ಜಲಜಾಗೃತಿ ಜಾಥಾ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ವತಿಯಿಂದ ಜ.10 ರಂದು ಬೆ.10 ಗಂಟೆಗೆ ಮೆಟ್ರೋಪಾಲ್ ವೃತ್ತದಿಂದ ‘ಜೀವ ಜಲ ಉಳಿಸಿ’ ಎಂಬ ಘೋಷವಾಕ್ಯದೊಡನೆ ಜಲಜಾಗೃತಿ ಜಾಥಾ ವನ್ನು ಆಯೋಜಿಸಲಾಗಿದೆ.

ಮೂಡಾ ಅಧ‍್ಯಕ್ಷ ಧೃವಕುಮಾರ್, ಮೇಯರ್ ಎಂ.ಜೆ.ರವಿಕುಮಾರ್, ಸ್ನೇಕ್ ಶ್ಯಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಮ.ನ.ಲತಾಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ.

 

Leave a Reply

comments

Related Articles

error: