ಸುದ್ದಿ ಸಂಕ್ಷಿಪ್ತ

ಸುತ್ತೂರು ಮಠದಲ್ಲಿ ಸಾಂಗವಾಗಿ ನೆರವೇರಿದ ಬೆಳದಿಂಗಳ ಸಂಗೀತ ಕಛೇರಿ

ಮೈಸೂರು,ಡಿ.24 : ಮೈಸೂರಿನ ಚಾಮುಂಡಿನತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ನಡೆದ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ಉಷಾ ಹುನಗುಂದ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು, ವಿದುಷಿ ಪೃಥ್ವಿ ಭಾಸ್ಕರ್ (ವಯೊಲಿನ್) ವಿದ್ವಾನ್ ಪಿ.ಎಸ್.ಶ್ರೀಧರ್ (ಮೃದಂಗ), ವಿದ್ವಾನ್ ಟಿ.ಎನ್.ಅಜಯ್ (ಘಟಂ) ಅಲ್ಲಿ ಸಾಥ್ ನೀಡಿದರು. (ಕೆ.ಎಂ.ಆರ್)

Leave a Reply

comments

Related Articles

error: