ಸುದ್ದಿ ಸಂಕ್ಷಿಪ್ತ

ಡಿ.26ರಿಂದ ಜ.2ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ (ಡಿ.24): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆ.ಐ.ಎ.ಡಿ.ಬಿ ಉಪವಿಭಾಗ ವ್ಯಾಪ್ತಿಯ ಡಿ.26 ರಿಂದ ಜನವರಿ 02.ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 11 ಕೆ.ವಿ ಹನುಮಂತಪುರ ಮಾರ್ಗದಲ್ಲಿ ರೀ-ಕಂಡಕ್ಟರಿಂಗ್ (ವಿದ್ಯುತ್ ವಾಹಕಗಳನ್ನು ಬದಲಾಯಿಸುವ) ನಿರ್ವಹಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಹಾಲುವಾಗಿಲು, ಮರಗನಹಳ್ಳಿ, ತಟ್ಟೇಕೆರೆ, ಸಿಂಗಪಟ್ಟಣ, ಹನುಮಂತಪುರ, ಅಗಿಲೆ, ಪಿರುಮನಹಳ್ಳಿ, ಕಟ್ಟಾಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯಪಾಲಕ ಇಂಜಿನಿಯರಿಂಗ್ (ವಿ) ಅವರು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: