ಮೈಸೂರು

ಶ್ರೀಕೃಷ್ಣ ಜಯಂತಿ ಮಹೋತ್ಸವ

ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿ ಆಗಸ್ಟ್ 25ರಿಂದ 31ರವರೆಗೆ ಶ್ರೀಕೃಷ್ಣ ಜಯಂತಿ ಮಹೋತ್ಸವ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ಶ್ರೀಕೃಷ್ಣಪೂಜೆ ನಡೆಯಲಿದ್ದು, ಸಂಜೆ 6ಗಂಟೆಯಿಂದ 9ರವರೆಗೆ ಹರಿಕಥೆ, ಸಂಗೀತ, ನೃತ್ಯರೂಪಕಗಳು ಜರುಗಲಿವೆ.

Leave a Reply

comments

Related Articles

error: