ಸುದ್ದಿ ಸಂಕ್ಷಿಪ್ತ

ನಾರಾಯಣ ಆಸ್ಪತ್ರೆಯಲ್ಲಿ ಲಿವರ್ ಕ್ಲಿನಿಕ್

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ವತಿಯಿಂದ ಲಿವರ್ ಸಂಬಂಧಿಸಿದ ತೊಂದರೆಗಳಿಗೆ ಜ.11 ರಂದು ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಲಿವರ್ ಕ್ಲಿನಿಕ್ ನಡೆಸಲಾಗುತ್ತದೆ. ಇದೇ ವೇಳೆ ವೈದ್ಯರ ಜೊತೆ ಉಚಿತ ಸಮಾಲೋಚನೆ ಇದ್ದು, ಲ್ಯಾಬ್ ರೇಡಿಯಾಲಜಿ ಹಾಗೂ ಶಸ್ತ್ರಚಿಕಿತ್ಸೆ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಸಕ್ತರು ನೊಂದಣಿಗಾಗಿ ದೂರವಾಣಿ ಸಂಖ್ಯೆ 9538052378 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: