ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಯುವ ಉತ್ಸವಕ್ಕೆ ನಟರಾಜ ಆಯ್ಕೆ

ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಪ್ರತಿವರ್ಷದಂತೆ ಈ ವರ್ಷವೂ ರಾಷ್ಟ್ರೀಯ ಯುವ ಉತ್ಸವವನ್ನ ಹರಿಯಾಣದ ರೋಹತಕ್ ನಲ್ಲಿ ದಿನಾಂಕ ಜ. 12 ರಿಂದ 16 ರ ವರೆಗೆ ಆಯೋಜನೆ ಮಾಡಿದೆ. ದೇಶದ ಆಯ್ದ ಅಧಿಕಾರಿಗಳನ್ನ ಮಾತ್ರ ಈ ಕಾರ್ಯಕ್ರಮದಲ್ಲಿ ಸಂಘಟನೆಗಾಗಿ ನಿಯೋಜಿಸಿದ್ದು, ಈ ಉತ್ಸವದಲ್ಲಿ ಮೈಸೂರಿನ ನೆಹರೂ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಕೂಡ ಆಯ್ಕೆಯಾಗಿ ಇಂದು ಅವರು ಮೈಸೂರಿನಿಂದ ಹರಿಯಾಣಗೆ ತೆರಳಿದ್ದಾರೆ.

Leave a Reply

comments

Related Articles

error: