ಸುದ್ದಿ ಸಂಕ್ಷಿಪ್ತ

ಸ್ವರ್ಣ ಪ್ರಾಶನ

ದೀಕ್ಷಿತ್ ಆರೋಗ್ಯಧಾಮ ಆಸ್ಪತ್ರೆ ಹಾಗೂ ಆಯುರ್ವೇದ ಪಂಚಕರ್ಮ ಆಸ್ಪತ್ರೆ ಸರಸ್ವತಿಪುರಂ ಮೈಸೂರು ಇವರ ವತಿಯಿಂದ ಮೂರು ತಿಂಗಳ ಮಕ್ಕಳಿಂದ ೧೨ ವರ್ಷದ ಮಕ್ಕಳ ವರೆಗೂ ಅವರ ವಿನಾಯಿತಿ & ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ಮಗುವಿಗೂ ದೀಕ್ಷಿತ್ ಬಾಲ  ರಸಾಯನ ಗಿಡಮೂಲಿಕೆಯ ಆರೋಗ್ಯವಾದ (ಸ್ವರ್ಣಮುರ್ತ ಪ್ರಾಶಾಣ) ಹರ್ಬಲ್ ಟಾನಿಕ್ ನೀಡಲಾಗುತ್ತದೆ. ಆಸಕ್ತರು 0821/2543619. ದೀಕ್ಷಿತ್ ಆರೋಗ್ಯ ಕ್ಲಿನಿಕ್ ಹಾಗೂ ಸಂಶೋಧನಾ ಕೇಂದ್ರ, # 88, 8 ನೇ ಮುಖ್ಯ, 9 ನೇ ಕ್ರಾಸ್, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತಿಪುರಂ, ಮೈಸೂರು- 570 009 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: