ಸುದ್ದಿ ಸಂಕ್ಷಿಪ್ತ

ಜ.17 ರಂದು ಉದ್ಯೋಗ ಮೇಳ

ಎನ್.ಆರ್.ಮೊಹಲ್ಲಾದಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆವರಣದಲ್ಲಿ ಜ.17 ರಂದು ಬೆ.10 ಗಂಟೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಈ ಉದ್ಯೋಗ ಮೇಳದಲ್ಲಿ ಮೈಸೂರಿನ ಸುರಭಿ ಪ್ಲಾನೆಟೆಕ್, ರೀಟೇಲ್ ವರ್ಕ್ಸ್ ಇಂಡಿಯಾ, ಅವಿವಾ ಲೈಫ್ ಇನ್ಸೂರೆನ್ಸ್, ಗ್ರಾಸ್ ರೋಟ್,  ಯುರೇಕಾ ಫೋರ್ಬ್ಸ್, ರಾಣೆ ಮದ್ರಾಸ್,  ಯಶಸ್ವಿ ಗ್ರೂಪ್, ಪ್ರೈ.ಲಿ, ಬಿ.ಎಸ್.ಗೌಡ, ಎಂಟರ್ ಪ್ರೈಸಸ್, ಬೆಂಗಳೂರಿನ ಹಿಂದುಜಾ ಗ್ಲೋಬಲ್ ಸಲ್ಯೂಷನ್ ಹಾಗೂ ಇನ್ನಿತರ ಖಾಸಗಿ ನಿಯೋಜಕರು ಭಾಗವಹಿಸಲಿದ್ದಾರೆ.

ಎಸ್ ಎಸ್ ಎಲ್ ಸಿ ಉತ್ತೀರ್ಣ / ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಗವಹಿಸಬಹದಾಗಿದೆ. ಹೆಚ್ಚಿನ ಮಾಹಿತಿಗಾಗಿ  0821-2489972 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: