ಮೈಸೂರು

ನಮೋ ಭಾರತ್ ಸಂಘಟನೆಗೆ ಕೈ ಜೋಡಿಸಿ : ಆಹ್ವಾನ

ಮೈಸೂರು,ಡಿ.26 : ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುವಂತದ್ದಾಗಿದೆ, ಆದ್ದರಿಂದ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದರೆ.

ಆದ್ದರಿಂದ ಮುಂಬರುವ ಚುನಾವಣೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಪ್ರಧಾನ ಮಂತ್ರಿಯಾಗಬೇಕಿದ್ದು ಪಕ್ಷಾತೀತವಾಗಿ ಮೋದಿಯವರನ್ನು ಬೆಂಬಲಿಸಿಬೇಕೆಂದು ನಮೋ ಭಾರತ್ ಮೈಸೂರು ಕೋರಿದೆ.

ಈ ನಿಟ್ಟಿನಲ್ಲಿ ಜನ ಜಾಗೃತಿ ನಡೆಸಲಿದ್ದು ಮೋದಿ ಅಭಿಮಾನಿಗಳು ತಮ್ಮೊಂದಿಗೆ ಕೈ ಜೋಡಿಸಿ ಎಂದು ಸಂತೋಷ್ ಕುಮಾರ್ ಕೋರಿದ್ದು, ಸದಸ್ಯರಾಗಲಿಚ್ಚಿಸುವವರು ಮೊ.ಸಂ. 9945179728, 9845942559, ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: