ಸುದ್ದಿ ಸಂಕ್ಷಿಪ್ತ

ಡಿ.28 ರಂದು ಗೃಹಕಾರ್ಮಿಕರ ಸಾರ್ವಜನಿಕ ಅಹವಾಲು ಕಾರ್ಯಕ್ರಮ

ಮೈಸೂರು,ಡಿ.27-ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ವತಿಯಿಂದ ಡಿ.28 ರಂದು ಬೆಳಿಗ್ಗೆ 11 ಗಂಟೆಗೆ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಗೃಹಕಾರ್ಮಿಕರ ಸಾರ್ವಜನಿಕ ಅಹವಾಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರಾಧ, ಕಾರ್ಮಿಕ ಇಲಾಖೆ ಎಎಲ್ಸಿ ತಮ್ಮಣ್ಣ, ಮಹಿಳಾ ಪರ ಹೋರಾಟಗಾರರಾದ ಮಂಜುಳ ಮಾನಸ ಇತರರು ಭಾಗವಹಿಸಲಿದ್ದಾರೆ. (ಎಂ.ಎನ್)

 

 

Leave a Reply

comments

Related Articles

error: