ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿನಿಲಯಕ್ಕೆ ಬಾಡಿಗೆ, ಆಧಾರದಲ್ಲಿ ಕಟ್ಟಡ ಬೇಕಾಗಿದೆ

ಮೈಸೂರು,ಡಿ.27-ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ, ಗುತ್ತಿಗೆ ಆಧಾರದಲ್ಲಿ ವಸತಿ ಕಟ್ಟಡ ಬೇಕಾಗಿದೆ.

ಪ್ರತ್ಯೇಕವಾಗಿ 35 ರಿಂದ 40 ವಿದ್ಯಾರ್ಥಿಗಳು ಉಳಿಯಲು ಯೋಗ್ಯವಿರುವ ಸುಸಜ್ಜಿತವಾದ ಹಾಗೂ ಮೂಲಭೂತ ಸೌಕರ್ಯ ಹೊಂದಿರುವ ವಸತಿ ಕಟ್ಟಡಗಳ ಅಗತ್ಯವಿದೆ. ಈ ಕಟ್ಟಡಗಳಿಗೆ ಎಲ್ಲಾ ದಾಖಲೆಗಳ ಸಮೇತ ಲೋಕೋಪಯೋಗಿ ಇಲಾಖೆಯ ಮೂಲಕ ಬಾಡಿಗೆಯನ್ನು ನಿಗದಿ ಪಡಿಸಿರುವ ದಾಖಲಾತಿ ಇರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2402141, 2402114 ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: