ಸುದ್ದಿ ಸಂಕ್ಷಿಪ್ತ

ಡಿ.29ಕ್ಕೆ `ರೆಕ್ಸ್ ಅವರ್ಸ್’-ಡೈನೋ ಏಕಾಂಗಿ ಪಯಣ ನಾಟಕ ಪ್ರದರ್ಶನ

ಮೈಸೂರು,ಡಿ.27-ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ನಡೆಸುವ ಮಾಗಿ ಉತ್ಸವ -2018ರ ಕಾರ್ಯಕ್ರಮದ ಅಂಗವಾಗಿ ರಂಗಾಯಣದ ಸಹಯೋಗದಲ್ಲಿ ಡಿ.29 ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಶ್ರೀ ಬೆಳಗಲ್ ವೀರಣ್ಣ ತಂಡದವರಿಂದ ಗೊಂಬೆಯಾಟ ಪ್ರದರ್ಶನ ಮತ್ತು ರಂಗಾಯಣದ ಸಂಚಾರಿ ರಂಗಘಟಕದ ಕಲಾವಿದರು ಅಭಿನಯಿಸುವ ಶ್ರವಣಕುಮಾರ್ ಅವರು ಪಪೆಟ್ ತಯಾರಿಸಿ ನಿರ್ದೇಶಿಸಿದ `ರೆಕ್ಸ್ ಅವರ್ಸ್’-ಡೈನೋ ಏಕಾಂಗಿ ಪಯಣ ಎಂಬ ಪಪೆಟ ನಾಟಕ ಪ್ರದರ್ಶನಗೊಳ್ಳಲಿದೆ. (ಎಂ.ಎನ್)

Leave a Reply

comments

Related Articles

error: