ಸುದ್ದಿ ಸಂಕ್ಷಿಪ್ತ

ಡಿ.29ರಂದು 254ನೇ ಶಿವಾನುಭವ ದಾಸೋಹ

ಮೈಸೂರು,ಡಿ.27 : ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 254ನೇ ಶಿವಾನುಭವ ದಾಸೋಹ ಉಪನ್ಯಾಸವನ್ನು ಡಿ.29ರ ಸಂಜೆ 6 ಗಂಟೆಗೆ ನಂ.586 ಜೆಎಸ್ಎಸ್ ಬಡಾವಣೆ 2ನೇ ಹಂತದ ಲಲಿತಾದಿಪ್ರರಂ ಇಲ್ಲಿ ಆಯೋಜಿಸಲಾಗಿದೆ.

ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್.ಲೋಕಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಎಸ್ಎಸ್ ಕಾಲೇಜಿನ ಡಾ.ಬಿ.ಎಸ್.ಸುದೀಪ್ ಅವರು ‘ವಚನಗಳಲ್ಲಿ ಪ್ರಸಾದದ ಪರಿಕಲ್ಪನೆ’ ಎಂಬ  ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: