ಮೈಸೂರು

ಸೆ.18: ಮಹಾಮಾಯಿ ನಾಟಕದ ಪ್ರಥಮ ರಂಗಪ್ರದರ್ಶನ

ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಸೆ.18 ರ ಸಂಜೆ 6.30 ಕ್ಕೆ ಜನಾರ್ದನ (ಜನ್ನಿ) ಅವರು ನಿರ್ದೇಶಿಸಿರುವ ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕದ ಪ್ರಥಮ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ತಂಡ: ರಂಗಾಯಣದ ಕಲಾವಿದರು, ನಾಟಕ: ಮಹಾಮಾಯಿ, ರಚನೆ: ಡಾ.ಚಂದ್ರಶೇಖರ ಕಂಬಾರ, ವಿನ್ಯಾಸ: ಹೆಚ್.ಕೆ. ದ್ವಾರಕಾನಾಥ್, ಸಂಗೀತ: ಚಿಂತನ್ ವಿಕಾಸ್, ನಿರ್ದೇಶನ: ಹೆಚ್.ಜನಾರ್ಧನ್ (ಜನ್ನಿ), ಸಮಯ: ಸಂಜೆ 6.30 ಕ್ಕೆ, ಸ್ಥಳ: ಭೂಮಿಗೀತ ರಂಗಮಂದಿರ.

Leave a Reply

comments

Related Articles

error: