ಸುದ್ದಿ ಸಂಕ್ಷಿಪ್ತ

ಜ.2ರಂದು ಹಾಸನ ಜಿ.ಪಂ. ಸಾಮಾನ್ಯ ಸಭೆ

ಹಾಸನ (ಡಿ.28): ಜಿಲ್ಲಾ ಪಂಚಾಯಿತಿ ಆದ್ಯಕ್ಷರಾದ ಬಿ.ಎಸ್. ಶ್ವೇತಾದೇವರಾಜ್ ಅವರ ಅಧ್ಯಕ್ಷತೆಯಲ್ಲಿ 2ನೇ ಜನವರಿ 2019 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

Leave a Reply

comments

Related Articles

error: