ಸುದ್ದಿ ಸಂಕ್ಷಿಪ್ತ

‘ವಿಶ್ವ ಮಾನವ ಹಕ್ಕು ದಿನಾಚರಣೆ- ಜನಸಾಮಾನ್ಯರಿಗೆ ಕಾನೂನು ಅರಿವು’ ನಾಳೆ

ಮೈಸೂರು,ಡಿ.28 : ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ವತಿಯಿಂದ ‘ವಿಶ್ವ ಮಾನವ ಹಕ್ಕು ದಿನಾಚರಣೆ ಮತ್ತು ಜನ ಸಾಮಾನ್ಯರಿಗೆ ಕಾನೂನು ಅರಿವು’ ಕಾರ್ಯಕ್ರಮವನ್ನು ನಾಳೆ (29) ಸಂಜೆ 7 ಗಂಟೆಗೆ ಮಿಷನ್ ಆಸ್ಪತ್ರೆ ಸರ್ಕಲ್ ನ ಸಾಡೇ ರಸ್ತೆ ಬಳಿ ಆಯೋಜಿಸಲಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯದ ಕಾನೂನು ತಜ್ಞ ಬಿ.ಟಿ.ವೆಂಕಟೇಶ್,  ಎಪಿಸಿಆರ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಿಯಾಜ್, ಮೊಹಮ್ಮದ್ ಫಜಲ್, ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ದೀಪಕ್ ಭಾಗವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: