ಸುದ್ದಿ ಸಂಕ್ಷಿಪ್ತ

ಡಿ.30ರಂದು ಪುಸ್ತಕ ಬಿಡುಗಡೆ

ಮೈಸೂರು,ಡಿ.28 : ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಮತ್ತು ಹನ್ಯಾಳು ಪ್ರಕಾಶನ ವತಿಯಿಂದ ಜೆ.ರಾಮಲಿಂಗೇಗೌಡರು ರಚಿಸಿರುವ ಪುಸ್ತಕಗಳ ಬಿಡುಗಡೆ ಸಮಾರಂಭವನ್ನ ಡಿ.30ರ ಬೆಳಗ್ಗೆ 10.30ಕ್ಕೆ ವೀಣೆಶೇಷಣ್ಣ ಭವನದ ಗಾನಭಾರತಿಯಲ್ಲಿ ಆಯೋಜಿಸಲಾಗಿದೆ.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಆರ್.ರಾಮಚಂದ್ರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುವರು, ಪ್ರೊ.ಜಿ.ಚಂದ್ರಶೇಖರ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: