ಸುದ್ದಿ ಸಂಕ್ಷಿಪ್ತ

ಸಂಕ್ರಮಣ-2017 ಚಿತ್ರಕಲಾ ಪ್ರದರ್ಶನ

ಕಲಾ ನಿಕೇತನ ಸ್ಕೂಲ್ ಆಫ್ ಆರ್ಟ್ಸ್ ಮೈಸೂರು ವತಿಯಿಂದ ವಿಜಯನಗರದ ಶ್ರೀ ಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಜ.11 ರಂದು ಬೆ.11.30 ಕ್ಕೆ ಸಂಕ್ರಮಣ-2017 ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಸೇವಕ ಮಾದೇಗೌಡ ಡಿ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶ್ರೀ ಸೋಮೇಶ್ವರನಾಥ ಸ್ವಾಮೀಜಿ ದಿವ್ಯ ಸಾನಿಧ‍್ಯ ವಹಿಸಲಿದ್ದಾರೆ.

Leave a Reply

comments

Related Articles

error: