ದೇಶ

ಫಲಕಗಳಲ್ಲಿರುವ ನಾಯಕರ ಚಿತ್ರಗಳನ್ನು ತೆಗೆಯಿರಿ: ಚುನಾವಣಾ ಆಯೋಗ

ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ರಾಜಕೀಯ ನಾಯಕರ ಅಥವಾ ಪಕ್ಷಗಳ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಹಾಕಲಾಗಿರುವ ಎಲ್ಲ ಫಲಕಗಳಲ್ಲಿನ ರಾಜಕೀಯ ನಾಯಕರ ಫೋಟೋಗಳನ್ನು ತೆಗೆಯುವಂತೆ ಅಥವಾ ಮುಚ್ಚುವಂತೆ ಚುನಾವಣಾ ಆಯೋಗ ಚುನಾವಣಾ ಸಿಬ್ಬಂದಿಗೆ ಸೂಚನೆ ನೀಡಿದೆ.

2004 ಡಿಸೆಂಬರ್ 12ರಂದು ನೀಡಲಾಗಿದ್ದ ತನ್ನ ಸೂಚನೆಗಳನ್ನು ನೆನಪಿಸುತ್ತಾ ಈ ಹೊಸ ನಿರ್ದೇಶನಗಳನ್ನು ಚುನಾವಣಾ ಆಯೋಗ ನೀಡಿದೆ. ಜನವರಿ 4ರಂದು ಚುನಾವಣೆ ಪ್ರಕಟಣೆಯಾದ ಬಳಿಕ ಗೋವಾದ ಮುಖ್ಯ ನಿರ್ವಚನಾಧಿಕಾರಿ ಹೋರ್ಡಿಂಗ್ಗಳ ವಿಚಾರ ಪ್ರಸ್ತಾಪಿಸಿದ್ದನ್ನು ಅನುಸರಿಸಿ ಆಯೋಗ ಈ ಹೊಸ ನಿರ್ದೇಶನಗಳನ್ನು ನೀಡಿತ್ತು

Leave a Reply

comments

Related Articles

error: