ಸುದ್ದಿ ಸಂಕ್ಷಿಪ್ತ

ಸಂಸ್ಥಾಪಕರ ದಿನಾಚರಣೆ

ಜ್ಞಾನಸರೋವರ ಅಂತರಾಷ್ಟ್ರೀಯ ರೆಸಿಡೆನ್ಸಿಯಲ್ ಶಾಲೆಯ ವತಿಯಿಂದ ಜ.12 ರಂದು ಸಂಜೆ 6 ಗಂಟೆಗೆ ಅಭಿನಯ ಹಂಪಿ ಥಿಯೇಟರ್ ನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ವಿಕ್ರಂ ವಿಶ್ವನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕ ಸಾ.ರಾ.ಮಹೇಶ್ ಸಹ ಭಾಗವಹಿಸಲಿದ್ದಾರೆ.

 

Leave a Reply

comments

Related Articles

error: