ಪ್ರಮುಖ ಸುದ್ದಿಮೈಸೂರು

ಸಚಿವ ಜಿ.ಟಿ.ದೇವೇಗೌಡರೊಂದಿಗೆ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಚರ್ಚೆ

ಮೈಸೂರು,ಡಿ.30:- ಇನ್ಫೋಸಿಸ್ ನ ಮುಖ್ಯಸ್ಥರಾದ ನಾರಾಯಣಮೂರ್ತಿ ಅವರು, ಎನ್.ಐ.ಕಾಲೇಜಿನ ನಿರ್ದೇಶಕರಾದ ಪ್ರಸನ್ನ ಅವರೊಡನೆ ಉನ್ನತ ಶಿಕ್ಷಣ ಸಚಿವರೊಡನೆ ಹಲವಾರು ವಿಷಯ ಕುರಿತು ಚರ್ಚಿಸಿದರು.

ಮೈಸೂರಿನ ಜಲದರ್ಶಿನಿಯಲ್ಲಿರುವ ಉನ್ನತ ಶಿಕ್ಷಣ ಸಚಿವರ ಕಛೇರಿಯಲ್ಲಿಂದು  ಹಲವಾರು ವಿಷಯಗಳ ಕುರಿತು ಚರ್ಚಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: