ಮೈಸೂರು

ನಟ ವಿಷ್ಣುವರ್ಧನ್ 66ನೇ ವರ್ಷದ ಜನ್ಮದಿನ ಸ್ಮರಣೆ

ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ವತಿಯಿಂದ ಸೆ.18 ರ ಬೆ.11 ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ, ವಿಷ್ಣುವರ್ಧನ್ ಉದ್ಯಾನದಲ್ಲಿ ವಿಶೇಷ ಮಕ್ಕಳೊಂದಿಗೆ ನಟ ಡಾ|| ವಿಷ್ಣುವರ್ಧನ್ ಅವರ 66 ನೇ ವರ್ಷದ ಜನ್ಮದಿನೋತ್ಸವವನ್ನು ಆಚರಿಸಲಾಗುತ್ತದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೇದಬ್ರಹ್ಮ ಡಾ|| ಭಾನುಪ್ರಕಾಶ್ ಶರ್ಮಾ, ಶ್ರೀ ಭಾಷ್ಯಂ ಸ್ವಾಮೀಜಿ, ಮೈಸೂರು ನಗರಪಾಲಿಕೆ ಮೇಯರ್ ಬಿ.ಎಲ್.ಭೈರಪ್ಪ, ಚಿತ್ರನಟ ಮಂಡ್ಯರಮೇಶ್, ಸರಿಗಮಮಪ ಹಾಡುಗಾರಿಕೆಯ ವಿಜೇತೆ ಅಂಧ ಯುವತಿ ಲತಾ, ಸಮಾಜ ಸೇವಕ ಕೆ. ರಘುರಾಂ, ರಾಜ್ಯ ವಿಷ್ಣು ಅಭಿಮಾನಿ ಬಳಗದ ಅಧ‍್ಯಕ್ಷ ಎಂ.ಡಿ. ಪಾರ್ಥಸಾರಥಿ, ನಗರಪಾಲಿಕೆ ಸದಸ್ಯ ಮಾ.ವಿ, ರಾಂಪ್ರಸಾದ್, ಬಿಜೆಪಿ ಮುಖಂಡರಾದ ಜೋಗಿಮಂಜು, ಏರ್ಟೆಲ್ ಮಂಜು ಇನ್ನಿತರರು ಆಗಮಿಸಲಿದ್ದಾರೆ.

Leave a Reply

comments

Related Articles

error: