ಸುದ್ದಿ ಸಂಕ್ಷಿಪ್ತ

ವಾರ್ಷಿಕ ಕ್ರೀಡಾ ಭೇಟಿ ಕಾರ್ಯಕ್ರಮ

ಜೆಎಸ್ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯು ಜ.11 ರಂದು ಬೆ.9.30 ಕ್ಕೆ ವಾರ್ಷಿಕ ಕ್ರೀಡಾ ಭೇಟಿ 2016-17 ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ. ಮೇಯರ್ ಎಂ.ಜೆ.ರವಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: