ಸುದ್ದಿ ಸಂಕ್ಷಿಪ್ತ

ಸಿತಾರ್-ಸಾರಂಗಿ ಜುಗಲಬಂದಿ ಕಾರ್ಯಕ್ರಮ

ಮೈಸೂರಿನ ಸುತ್ತೂರು ಶ್ರೀ ಮಠದಲ್ಲಿ ಜ.12 ರಂದು ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತ -183 ಅಂಗವಾಗಿ ಸಿತಾರ್-ಸಾರಂಗಿ ಜುಗಲಬಂದಿ ಕಾರ್ಯಕ್ರಮವನ್ನು ಉಸ್ತಾದ್ ಫತೇ ಅಲಿಖಾನ್ ಹಾಗೂ ಉಸ್ತಾದ್ ಮುರಾದ್ ಅಲಿಖಾನ್ ಅವರು ನಡೆಸಿಕೊಡಲಿದ್ದಾರೆ.

Leave a Reply

comments

Related Articles

error: