ಸುದ್ದಿ ಸಂಕ್ಷಿಪ್ತ

ಜ.5ರಂದು ಉದ್ಯೋಗಮೇಳ

ಮೈಸೂರು,ಡಿ.31 : ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಇಲವಾಲ ವತಿಯಿಂದ ಜ.5ರಂದು ಉದ್ಯೋಗ ಮೇಳವನ್ನು ಬೆಳಗ್ಗೆ 11 ರಿಂದ ಇಲವಾಲದ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ಸಂಸ್ಥೆಯಲ್ಲಿ ಏರ್ಪಡಿಸಲಾಗಿದೆ.

ಸಂಸದ ಪ್ರತಾಪ್ ಸಿಂಹ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಲಿದ್ದು, ಉದ್ಯೋಗಾಕಾಂಕ್ಷಿ ಯುವ ಜನತೆ ಮೇಳವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಲಾಗಿದೆ. ವಿವರಗಳಿಗೆ ಮೊ.ಸಮ. 80501 79969, 95915 37663, 0821 2403671 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: