ಸುದ್ದಿ ಸಂಕ್ಷಿಪ್ತ

ಕಿಂಡರ್ ಗಾರ್ಡನ್ ತರಬೇತಿ

ಮೈಸೂರು,ಡಿ.31 : ಮಾನಂದವಾಡಿಯ ಇಂಟರ್ ನ್ಯಾಷನಲ್ ಮೊಂಟಸರಿ ಕಿಂಡರ್ ಗಾರ್ಡನ್ ಟ್ರೈನಿಂಗ್ ಅಕಾಡೆಮಿಯಲ್ಲಿ ಈಚೆಗೆ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಯನ್ನು ನಡೆಸಲಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಹದಿಂದ ಪರೀಕ್ಷೆಯಲ್ಲಿ ಪಾಲ್ಗೊಂಡು ತೀರ್ಪುಗಾರರ ಗಮನ ಸೆಳೆದರು. (ಕೆ.ಎಂ.ಆರ್)

Leave a Reply

comments

Related Articles

error: