ಮೈಸೂರು

ಜೀವಧಾರಾ ರಕ್ತನಿಧಿಯ ಕ್ಯಾಲೆಂಡರ್ ಬಿಡುಗಡೆ

ಮೈಸೂರು,ಡಿ.31:- ಐ ಸರ್ವ್ ನೇಷನ್ (NGO) ಸಂಸ್ಥೆಯ ವತಿಯಿಂದ ಜೀವಧಾರಾ ರಕ್ತನಿಧಿಯ ಕ್ಯಾಲೆಂಡರನ್ನು ಇಂದು ಡಿಆರ್‌ಎಂ‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಡುಗಡೆಗೊಳಿಸಲಾಯಿತು.‌

ಈ ಸಂದರ್ಭ ಡಾ.ಬಿ.ಹೆಚ್.ಮಂಜುನಾಥ್,  ಗಿರೀಶ್, ಮುತ್ತಣ್ಣ, ಮಧು,‌ಶಿವಕುಮಾರ್, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: