ಸುದ್ದಿ ಸಂಕ್ಷಿಪ್ತ

ಜ.5ರಂದು ಪುಸ್ತಕ ಬಿಡುಗಡೆ

ಮೈಸೂರು,ಜ.2 : ಗಾಂಧಿಮಾರ್ಗಿ ಪ್ರೊ.ಕೆ.ಶ್ರೀನಿವಾಸನ್ ಅವರ ಬಳಗ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಜಂಟಿಯಾಗಿ ಯುವರಾಜ ಕಾಲೇಜಿನ ನಿವೃತ್ತಿ ಪ್ರಾಧ್ಯಾಪಕ ಕೆ.ಶ್ರೀನಿವಾಸನ್ ಕುರಿತ ‘ಎ ಗುಡ್ ಮೈಂಡ್ ಎಂಡ್ ಗುಡ್ ಹಾರ್ಟ್- ಕೆ. ಶ್ರೀನಿವಾಸನ್ : ಎ ಟ್ರಿಬ್ಯೂಟ್’ ಪುಸ್ತಕ ಬಿಡುಗಡೆಗಯನ್ನು ಜ.5ರ ಬೆಳಗ್ಗೆ 11 ಗಂಟೆಗೆ ಗಾನಭಾರತೀ, ವೀಣೇ ಶೇಷಣ್ಣ ಭವನದಲ್ಲಿ ಏರ್ಪಡಿಸಲಾಗಿದೆ.

ಓರಿಯೆಂಟಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಪುಸ್ತಕ ಬಿಡುಗಡೆಗೊಳಿಸುವರು. ಪ್ರೊ.ಕೆ.ಉಮಾಪತಿ, ಮಾಜಿ ಮೇಯರ್ ಆರ್.ಲಿಂಗಪ್ಪ, ಪಿ.ಯು.ಸಿ.ಎಲ್ ಡಾ. ವಿ.ಲಕ್ಷ್ಮೀನಾರಾಯಣ, ಪ್ರೊ.ಎಂ.ವಿ.ಎನ್.ಮೂರ್ತಿ ಇರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: