ಸುದ್ದಿ ಸಂಕ್ಷಿಪ್ತ

ಮಹಾವೀರ ವಿದ್ಯಾಮಂದಿರದ ವಾರ್ಷಿಕೋತ್ಸವ

ಮೈಸೂರು,ಜ.2 : ಶ್ರೀರಾಂಪುರದ ಮಹಾವೀರ ವಿದ್ಯಾ ಮಂದಿರದ ಶಾಲಾ ವಾರ್ಷಿಕೋತ್ಸವವನ್ನು ಸಾಹಿತಿ ಗುಬ್ಬಿಗೂಡು ರಮೇಶ್ ಉದ್ಘಾಟಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ವಿ.ಶಾಂತಕುಮಾರ್, ಕಾರ್ಯದರ್ಶಿ ಇಚ್ಚಾ, ಮುಖ್ಯೋಪಾಧ್ಯಯಿನಿ ಎಸ್.ಭಾಗ್ಯಲಕ್ಷ್ಮೀ ಮೊದಲಾದವರು ಇದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: