ಕರ್ನಾಟಕಮೈಸೂರು

ಇಂಡಿಯನ್ ಅಚೀವರ್ಸ್ ಅವಾರ್ಡ್ ಗೆ ಅರ್ಜಿ ಆಹ್ವಾನ

ಗ್ಲೋಬಲ್ ಅಚೀವರ್ಸ್ ಫೌಂಡೇಶನ್ ಇಂಡಿಯನ್ ಅಚೀವರ್ಸ್ ಅವಾರ್ಡ್‍ಗೆ ಅರ್ಜಿ ಆಹ್ವಾನಿಸಿದೆ. ನಂಬರ್ 12 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಗೋವಾ ತಾಜ್ ಗ್ರೂಪ್‍ನ ವಿವಾಂತ್ ಹೋಟೆಲ್‍ನಲ್ಲಿ ನಡೆಯಲಾಗಿದೆ.

ಈ ಅವಾರ್ಡ್‍ಗೆ ಆಹಾರ, ಸಮಾಜ ಮತ್ತು ಪಬ್ಲಿಕ್ ಸರ್ವೀಸ್, ಕಂಪ್ಯೂಟರ್ ಮತ್ತು ಐ.ಟಿ. ರಿಸರ್ಚ್, ಕಲೆ ಮತ್ತು ಸಾಂಸ್ಕೃತಿಕ, ನೃತ್ಯ ನಾಟಕ, ಕಥೆಗಾರ, ಕಾನೂನು, ಆಡಳಿತ, ಜಾತಕ, ವ್ಯವಸಾಯ, ಪರಿಸರ, ಮಹಿಳಾ ಮತ್ತು ಯುವಕರು, ಕೈಗಾರಿಕೆ, ಕಾರ್ಪೊರೇಟ್ ಲೀಡರ್‍ಶಿಪ್ – ಇವುಗಳಿಗೆ ಸಂಬಂಧಪಟ್ಟ ಸಾಧನೆ ಮಾಡಿರಬೇಕು. ಅರ್ಹ ವ್ಯಕ್ತಿಯು ಅರ್ಜಿಯನ್ನು ಇಂಗ್ಲೀಷ್ ನಲ್ಲಿ ಭರ್ತಿ ಮಾಡಿ, ಪೋಟೋ ಲಗತ್ತಿಸಿ ಸೆಪ್ಟೆಂಬರ್ 29 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ Ms.NishhatAfza,South India Chief Executive, Mysore-02,  ಮೊ.ಸಂ.7829739563,9741370055 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: