ಕರ್ನಾಟಕಸುದ್ದಿ ಸಂಕ್ಷಿಪ್ತ

ಗೃಹರಕ್ಷಕ ದಳ: ವೃತ್ತಿಪರ ಕ್ರೀಡಾಕೂಟ

ಮಂಡ್ಯ (ಜ.3): ಗೃಹರಕ್ಷಕದಳ ನಿರ್ದೇಶನಾಲದ ಆದೇಶದಂತೆ ಮಂಡ್ಯ ಜಿಲ್ಲೆಯಲ್ಲಿ ಗೃಹರಕ್ಷಕರ ದಕ್ಷಿಣ ವಲಯ ವೃತ್ತಿಪರ ಮತ್ತು ಕ್ರೀಡಾಕೂಟವನ್ನು ದಿನಾಂಕ 3 ರಿಂದ 5-1-2019 ರವರೆಗೆ ಕಾಯಕಯೋಗಿ ಡಾ.ಎಚ್.ಡಿ. ಚೌಡಯ್ಯ ಕ್ರೀಡಾ ಸಮುಚ್ಛಯ, ಕೆ.ವಿ. ಶಂಕರೇಗೌಡ ರಸ್ತೆ, (ಪಿ.ಇ.ಟಿ ಕ್ರೀಡಾಂಗಣ) ಮಂಡ್ಯ ಇಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: