ಮೈಸೂರು

ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ದಿನದರ್ಶಿಕೆ ಬಿಡುಗಡೆ

ಮೈಸೂರು,ಜ.3:- ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ದಕ್ಷಿಣ ವಲಯ ಮೈಸೂರು ವತಿಯಿಂದ ನಡೆದ 2019ರ ದಿನದರ್ಶಿಕೆ ಬಿಡುಗಡೆ ಯನ್ನು ಶಾಸಕ  ರಾಮದಾಸ್  ಅವರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶಿವಕುಮಾರ್, ಅಧ್ಯಕ್ಷರಾದ ಎನ್ ನಾಗರಾಜು,  ಕಾರ್ಯದರ್ಶಿ ನಾಗಸುಂದರ್ ಮತ್ತು ಪದಾಧಿಕಾರಿಗಳು ಹಾಜರಿದ್ದರು. (ಎಸ್.ಎಚ್)

Leave a Reply

comments

Related Articles

error: