ದೇಶ

ಅನಿವಾಸಿ ಭಾರತೀಯಳಿಂದ ಶಿರಡಿ ಬಾಬಾ ದಾಸೋಹಕ್ಕೆ 25 ಸಾವಿರ ಡಾಲರ್ ದೇಣಿಗೆ

ಮಹಾರಾಷ್ಟ್ರದ ಸುಪ್ರಸಿದ್ಧ ಶಿರಡಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ  ದೇವಸ್ಥಾನದ ಸಂಸ್ಥಾನ ಟ್ರಸ್ಟ್ ನಡೆಸುವ ಅನ್ನ ದಾಸೋಹಕ್ಕೆ ಅನಿವಾಸಿ ಭಾರತೀಯ ಮಹಿಳೆಯೊಬ್ಬಳು 25 ಸಾವಿರ ಡಾಲರ್‍ಗಳ ದೇಣಿಗೆ ನೀಡಿದ್ದಾರೆ.

ಕಳೆದ ವಾರ ಕುಟುಂಬದವರೊಂದಿಗೆ ಆಗಮಿಸಿ ಸಾಯಿಬಾಬಾನ ದರ್ಶನ ಪಡೆದ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಸೀತಾ ಹರಿಹರನ್ ಎಂಬುವವರು ದೇವಸ್ಥಾನದ ದಾಸೋಹಕ್ಕೆ ಗರಿಷ್ಠ ಮೊತ್ತವನ್ನು ದೇಣಿಗೆ ನೀಡಿದ್ದಾರೆ, ಅಲ್ಲದೆ ಬಾಬಾನ ಸಾನಿಧ್ಯದಲ್ಲಿ ಈ ಸಣ್ಣ ಸೇವೆ ಲಭಿಸಿರುವ ಬಗ್ಗೆ ಹರ್ಷವ್ಯಕ್ತಪಡಿಸಿದ ಸೀತಾ ಹರಿಹರನ್ ಇದೆಲ್ಲವೂ ಅವನದೇ ನನ್ನದೆಂಬು ಏನು ಇಲ್ಲವೆಂದು ನಿರಾಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.

Leave a Reply

comments

Related Articles

error: