ಸುದ್ದಿ ಸಂಕ್ಷಿಪ್ತ

ಉಸಿರಾಟ -ಚರ್ಮವ್ಯಾದಿ ತಪಾಸಣಾ ಶಿಬಿರ ನಾಳೆ

ಮೈಸೂರು,ಜ.5 : ಕುವೆಂಪುನಗರದ ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರದಲ್ಲಿ ಉಸಿರಾಟ ಹಾಗೂ ಚರ್ಮವ್ಯಾದಿ ಸಂಬಂಧಿ ಸಮಸ್ಯೆಗಳಿಗೆ ತಪಾಸಣಾ ಶಿಬಿರವನ್ನು ಜ.6ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಏರ್ಪಡಿಸಲಾಗಿದೆ. ವಿವರಗಳಿಗೆ ಮೊ.ಸಂ. 8762867710 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: