ಸುದ್ದಿ ಸಂಕ್ಷಿಪ್ತ

ಜನಾಂದೋಲನ – ಅಭಿನಂದನಾ ಸಮಾರಂಭ

ಮೈಸೂರು,ಜ.5 : ಕರ್ನಾಟಕ ಪ್ರಜಾ ಪಾರ್ಟಿ ವತಿಯಿಂದ ರಾಜರಾಜೇಶ್ವರಿ ನಗರದ ಬಿ.ನಿಂಗಪ್ಪ ಕಾಂಪ್ಲೆಕ್ಸ್ ಹತ್ತಿರ ರಿಂಗ್ ರಸ್ತೆಯಲ್ಲಿ ಜ.6ರ ಸಂಜೆ 4 ಗಂಟೆಗೆ ಜನಾಂದೋಲನ ಮತ್ತು ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ.

ಮೈಸೂರು ವಕೀಲರ ಸಂಘದ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಬಿ.ಶಿವಣ್ಣನವರ ಅಭಿನಂದನಾ ಸಮಾರಂಭ ಹಾಗೂ ಕ್ಯಾಲೆಂಡರ್ ಬಿಡುಗಡೆಯನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: