ಸುದ್ದಿ ಸಂಕ್ಷಿಪ್ತ

ಸಾಂಸ್ಕೃತಿಕ ಸ್ಪರ್ಧೆ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಜ.12ರಂದು ಬೆಳಿಗ್ಗೆ 10.30ಕ್ಕೆ ದಿ.ಡಾ.ಕೆ.ಎಲ್.ರಾಮದಾಸ್ ಸ್ಮಾರಕ ಮೈಸೂರು ನಗರ ಮಟ್ಟದ  ಅಂತರ ಪ್ರೌಢಶಾಲಾ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ಸರಸ್ವತಿಪುರಂನಲ್ಲಿರುವ ಟಿ.ಟಿ.ಎಲ್.ಸ್ವತಂತ್ರ ಪ.ಪೂ ಕಾಲೆಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: