ಸುದ್ದಿ ಸಂಕ್ಷಿಪ್ತ

ಕವನ ಆಹ್ವಾನ

ಸ್ಪಂದನ ಸಾಂಸ್ಕೃತಿಕ ಪರಿಷತ್ ವತಿಯಿಂದ ವಿಶ್ವಕವಿ ಖ್ಯಾತಿಯ ಕವಿ ಕುವೆಂಪು ಸ್ಮರಣಾರ್ಥ 10ನೇ ವರ್ಷದ ರಾಜ್ಯಮಟ್ಟದ ಚುಟುಕು ಕವಿಮೇಳವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಮೈಸೂರು ನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆಸಕ್ತರು ಜ.25ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9880264678ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: