ಸುದ್ದಿ ಸಂಕ್ಷಿಪ್ತ

ತಾಳವಾದ್ಯ ಸ್ಪರ್ಧೆ

ಮೈಸೂರಿನ ಲಯವಿದ್ಯಾ ಪ್ರತಿಷ್ಠಾನ ಫೆ.3ರಿಂದ 5ರವರೆಗೆ ನಡೆಯಲಿರುವ ದಶಮಾನೋತ್ಸವದ ಅಂಗವಾಗಿ ಜ.22ರಂದು ತಾಳವಾದ್ಯ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ 8-16, 16-24 ವರ್ಷದವರಿಗೆ ವಿಭಾಗವಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9148967330ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: