ಸುದ್ದಿ ಸಂಕ್ಷಿಪ್ತ

ಸಂಗೀತಸ್ಪರ್ಧೆ

ಮುಲಕನಾಡು ಸಭಾ ಚಾರಿಟೇಬಲ್ ಟ್ರಸ್ಟ್  ವತಿಯಿಂದ ಜ.22ರಂದು ಬೆಳಿಗ್ಗೆ 10ಗಂಟೆಗೆ ಶ್ರೀತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಸಂಗೀತ ಸ್ಪರ್ಧೆಗಳನ್ನು ಹುಣಸೂರು ರಸ್ತೆಯಲ್ಲಿರುವ ಮುಲಕನಾಡು ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಸಬ್ ಜೂನಿಯರ್ 10ವರ್ಷಕ್ಕೆ ಒಳಪಟ್ಟು, ಜೂನಿಯರ್ 11ರಿಂದ 15, ಸೀನಿಯರ್ 16ರಿಂದ 25 ವರ್ಷ ಒಳಗಿನವರು ಸ್ಪರ್ಧಿಸಬಹುದು. ಆಸಕತ್ರು ಪ್ರವೇಶ ಶುಲ್ಕ 20ರೂ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಲು ಮೊ.ಸಂ. ರಮೇಶ್ ಕುಮಾರ್ 9900371796ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: