ಸುದ್ದಿ ಸಂಕ್ಷಿಪ್ತ

ಜ.12: ಕಾಲೇಜು ಕ್ರೀಡೆ

ಮೈಸೂರಿನ ಎಂ.ಜಿ.ಕೊಪ್ಪಲಿನಲ್ಲಿರುವ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜ.12ರಂದು ಬೆಳಿಗ್ಗೆ 22 ಗಂಟೆಗೆ ಕಾಲೇಜಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ಎನ್ಎಸ್ಎಸ್ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಲಿದೆ.

Leave a Reply

comments

Related Articles

error: