ಸುದ್ದಿ ಸಂಕ್ಷಿಪ್ತ

ಜ.10-12: ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಹಾಸನ (ಜ.9): ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ದುದ್ದ ಉಪವಿಭಾಗ ವ್ಯಾಪ್ತಿಯ ಜ.10 ರಿಂದ ಜ.12ರ ವರಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 11 ಕೆ.ವಿ ದೊಡ್ಡಗದವಳ್ಳಿ ಮತ್ತು ಕಬ್ಬಳ್ಳಿ ಮಾರ್ಗದ ಸಾಲಗಾಮೆ ರಸ್ತೆ ಅಗಲೀಕರಣ ಮತ್ತು ಅದಕ್ಕೆ ಸಂಬಂಧಪಟ್ಟ ಮರಗಳನ್ನು ತೆರವುಗೊಳಿಸಲು ಮಾಡುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ದೊಡ್ಡಗದವಳ್ಳಿ ಮತ್ತು ಕಬ್ಬಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯಪಾಲಕ ಅಭಿಯಂತರರು (ವಿ)ಅವರು ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: