ಸುದ್ದಿ ಸಂಕ್ಷಿಪ್ತ

ಕನಕ ಜಯಂತಿ -ಕ್ಯಾಲೆಂಡರ್ ಬಿಡುಗಡೆ ನಾಳೆ

ಮೈಸೂರು,ಜ.9 : ಮೈಸೂರು ವಿಶ್ವವಿದ್ಯಾನಿಲಯ ಕನಕ ನೌಕರರ ಸಂಘದಿಂದ ‘ಕನಕ ಜಯಂತಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಜ.10ರ ಸಂಜೆ 4.30ಕ್ಕೆ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಎಂ.ಕೆ.ಸೋಮಶೇಕರ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಪ್ರೊ.ಸಿ.ನಾಗಣ್ಣ, ಪ್ರೊ.ನೀಲಗಿರಿ ಎಂ ತಳವಾರ್, ಡಾ.ನಾಗಲಕ್ಷ್ಮೀ ಚೌದರಿ ಇನ್ನಿತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: