ಮೈಸೂರು

ರಸ್ತೆ ಬದಿ ವ್ಯಾಪಾರಿಗಳಿಂದ ಕ್ಯಾಲೆಂಡರ್ ಬಿಡುಗಡೆ

ಮೈಸೂರು,ಜ.10:- ಆತ್ಮೀಯ ಫೌಂಡೇಷನ್  ವತಿಯಿಂದ ಇಂದು ಬೆಳಿಗ್ಗೆ ನಂಜುಮಳಿಗೆ ವೃತ್ತದಲ್ಲಿ  ರಸ್ತೆ ಬದಿ ವ್ಯಾಪಾರಿಗಳಿಂದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಕನ್ನಡ  ಕ್ರಾಂತಿದಳದ  ಹಿರಿಯ ಹೋರಾಟಗಾರಾದ ಕೆ. ಸತ್ಯಪ್ಪ ಆತ್ಮೀಯ ಫೌಂಡೇಶನ್ ಅಧ್ಯಕ್ಷ ಶ್ರೀಧರ್ , ಕನ್ನಡ ಕ್ರಾಂತಿದಳದ ಯುವ ಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್, ಉಮಾ ಶಂಕರ್, ಪುಟ್ಟಸ್ವಾಮಿ, ಬಾಲಾಜಿ ಯಾದವ್, ದೇವರಾಜ್ ಯಾದವ್ ಹಾಗೂ ಛಾಯಾ, ಸುಜಾತ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: