ಸುದ್ದಿ ಸಂಕ್ಷಿಪ್ತ

ಶ್ರೀರಾಮಯಾಣ ದರ್ಶನಂ ಓದು ನಾಳೆ

ಮೈಸೂರು,ಜ.10 : ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಿಂದ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಯಣ ದರ್ಶನಂ-ಓದು’ ಕಾರ್ಯಕ್ರಮವನ್ನು ಜ.11ರಂದು ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ನಿವೃತ್ತ ಪ್ರಾಧ್ಯಾಪಕರಾದ ಸರಸ್ವತಿ ಬೋರಲಿಂಗಯ್ಯ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಕೆ.ಸತ್ಯನಾರಾಯಣ ಇರಲಿದ್ದಾರೆ. ಉಪ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಯುವರಂಗ ನಿರ್ದೇಶಕ ಎಂ.ಗಣೇಶ ಉಡುಪಿ ವಾಚನಾಭಿನಯ ಮಾಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: