ಸುದ್ದಿ ಸಂಕ್ಷಿಪ್ತ

ಜ.13ರಂದು ಸಂಸ್ಕೃತಿ ಶಿಕ್ಷಣ ಶಿಬಿರ

ಮೈಸೂರು,ಜ.10 : ಉತ್ತನಹಳ್ಳಿಯಲ್ಲಿರುವ ಭಾರತೀ ಯೋಗಧಾಮದ ವತಿಯಿಂದ ಸಂಸ್ಕೃತಿ ಶಿಕ್ಷಣ ಶಿಬಿರವನ್ನು ಜ.13ರಂದು ಆಯೋಜಿಸಿದೆ.

ಅಂದು ಬೆಳಗ್ಗೆ 9.45 ರಿಂದ ಮಧ್ಯಾಹ್ನ 1 ಗಂಟೆಗೆ ಶಿಬಿರವು ನಡೆಯಲಿದೆ ವಿವರಗಳಿಗೆ ಮೊ.ಸಂ. 94829 77867 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: