ಸುದ್ದಿ ಸಂಕ್ಷಿಪ್ತ

ಜ.13 ರಂದು ಅಮರಶಿಲ್ಪಿ ಸಂಸ್ಮರಣ ದಿನಾಚರಣೆ

ಮೈಸೂರು,ಜ.11-ಅಮರಶಿಲ್ಪಿ ವೇದಿಕೆ ವತಿಯಿಂದ ಜ.13 ರಂದು ಬೆಳಿಗ್ಗೆ 11.30ಕ್ಕೆ ಗನ್ ಹೌಸ್ ಹತ್ತಿರವಿರುವ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ 5ನೇ ವರ್ಷದ ಅಮರಶಿಲ್ಪಿ ಸಂಸ್ಮರಣ ದಿನಾಚರಣೆ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಸಚಿವ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಪ್ರತಾಪಸಿಂಹ, ಮಹಾಪೌರರಾದ ಪುಷ್ಪಜಗನ್ನಾಥ್ ಆಗಮಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: