ಮೈಸೂರು

ಸ್ವಾಮಿ ವಿವೇಕಾನಂದರ ಜಯಂತಿ -ರಾಷ್ಟ್ರೀಯ ಯುವ ದಿನ : ಸಾಧಕರ ಸನ್ಮಾನ ನಾಳೆ

ಮೈಸೂರು,ಜ.11 : ವಿಶ್ವ ಹಿಂದೂ ಧರ್ಮ ಸಂರಕ್ಷಣಾ ವೇದಿಕೆ ವತಿಯಿಂದ ವೀರ ಸನ್ಯಾಸಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನವನ್ನು ಹಾಗೂ ವಿವಿಧ ಸಾಧಕರ ಸನ್ಮಾನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಕೆಅರ್.ಎಸ್ ರಸ್ತೆಯಲ್ಲಿರುವ ಚೆಲುವಾಂಬ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ.

ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮಾನಂದನಾಥ ಸ್ವಾಮೀಜಿ, ಶಾಸಕ ಎಲ್.ನಾಗೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಗೌಡರು, ರಾಜ್ಯ ಒಕ್ಕಲಿಗರ ಸಂಘದ ಉಪಾಧ‍್ಯಕ್ಷ ಪ್ರಸನ್ನ ಎನ್.ಗೌಡರು, ಸಮಾಜ ಸೇವಕ ರಘುರಾಂ ವಾಜಪೇಯಿ, ಕಲಾವಿದೆ ಸುಮ ರಾಜಕುಮಾರ್, ಪಾಲಿಕೆ ಸದಸ್ಯರಾದ ಪೈ ಶ್ರಿನಿವಾಸ್, ಕೆ.ವಿ.ಶ್ರೀಧರ್, ಗುರುವಿನಾಯಕ ಮತ್ತಿತರರು ಹಾಜರಿರುವರು. (ಕೆ.ಎಂ.ಆರ್)

Leave a Reply

comments

Related Articles

error: